Samachar

Kavi Sammelana

   ಕನ್ನಡ ಸಂಘ ಪುಣೆ ,ಆಯೋಜಿಸುವ ಕವಿಗೋಷ್ಠಿ  ೧೯ ನವೆಂಬರ್ ೨೦೨೨  

 

ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ಕನ್ನಡ ಸಂಘದ ವಾರ್ಷಿಕ ಕಾರ್ಯಕ್ರಮ “ಕವಿ ಸಮ್ಮೇಳನ” ಈ ವರ್ಷ ದಿನಾಂಕ 19 ನವೆಂಬರ್ 2022 , ಶನಿವಾರ ಸಾಯಂಕಾಲ 5 ಗಂಟೆಗೆ , ಕನ್ನಡ ಮಾಧ್ಯಮ ಅವರಣದಲ್ಲಿ ಇರುವ ಶ್ರೀ ಗುಂಡುರಾಜ ಎಂ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ನೆರವೇರಲಿದೆ. 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಶ್ರೀ ಗುರುರಾಜ್ ಕುಲ್ಕರ್ಣಿ ಅವರು ಆಗಮಿಸಲಿದ್ದಾರೆ. 

ಈ ವರ್ಷದ ಮುಖ್ಯ ಆಕರ್ಷಣೆಯಾದ ಕನ್ನಡ ಸಂಘದ ಕವಿಗಳು ಬರೆದ ಕವನಗಳ  ಸಂಗ್ರಹ ದ ಪುಸ್ತಕ “ಕಾವ್ಯ ಲಹರಿ” ಯ ಬಿಡುಗಡೆ ಆಗಲಿದೆ. 

Archives