Samachar

Science Day Celebration

ವಿಜ್ಞಾನ ಪ್ರದರ್ಶನಗಳು ಮಕ್ಕಳಲ್ಲಿ ಜಿಜ್ಞಾಸೆ , ಚಿಕಿತ್ಸಾ ವೃತ್ತಿ ಮೂಡಿಸುವ ಯಶಸ್ವಿ ಸಾಧನ … 

                                                                                                                                                               ಶ್ರೀ. ಚಂದ್ರಕಾಂತ ಹಾರಕೂಡೆ. 

ಡಾ. ಕಲ್ಮಾಡಿ ಶಾಮರಾವ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ ಮನದಲ್ಲಿ ಮೂಡುವ ಪ್ರತಿಯೊಂದು ಪ್ರಶ್ನೆ ಯನ್ನುಕೇಳಿ ಅರಿತುಕೊಳ್ಳಬೇಕು ಎಂದು ಹೇಳಿದರು. ವಿಜ್ಞಾನ *ರಾಷ್ಟ್ರೀಯ ವಿಜ್ಞಾನ ದಿನಾಚರಣೆ 28 ಫೆಬ್ರುವರಿ, 2023 ಶಾಲೆಯಲ್ಲಿ ಆಚರಿಸಲಾಯಿತು* ಶ್ರೀಮತಿ ಶ್ರೇಯಾ ಹಬ್ಬು ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾನವ ಶರೀರದ ಅವಯವಗಳನ್ನು ರಂಗೋಲಿಯಲ್ಲಿ ಬಿಡಿಸಿ ಅವುಗಳ ರಚನೆ ಮತ್ತು ಕಾರ್ಯ ವಿವರಿಸಿದರು. ವೈಜ್ಞಾನಿಕ ಮಾದರಿಗಳನ್ನು ಅವುಗಳ ಕಾರ್ಯ ವಿವರಿಸಿದರು. ಇದೆ ಸಂದರ್ಭದಲ್ಲಿ ಸೈನ್ಸ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಮತ್ತು ಗಣಿತ ಪ್ರಜ್ಞಾ ಶೋಧ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಿ ಸತ್ಕರಿಸಲಾಯಿತು. ಶ್ರೀಮತಿ ಜ್ಯೋತಿ ಕಡಕೋಳ, ಪ್ರಾಂಶುಪಾಲರು, ಡಾ. ಶೋಭಾ ಜೋಷಿ, ಶ್ರೀ ಸದಾನಂದ ತಾವರಗೇರಿ, ಶ್ರೀಮತಿ ಉಷಾ ಮೋರೆ, ಶ್ರೀಮತಿ ಶೋಭಾ ಪಂಚಾಂಗಮಠ, ಶ್ರೀಮತಿ ವಿಲ್ಮಾ ಮಾರ್ಟಿಸ್, ಶ್ರೀಮತಿ ನೀತಾ ಭಾರತಿ, ಶ್ರೀಮತಿ ಪೂಜಾ ಪೂಜಾರಿ ಶ್ರೀ. ಬಸಪ್ಪ ಜವಾರಿ , ಶ್ರೀಮತಿ ಮನಿಷಾ ಪರದೇಶಿ, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. 

Archives

Categories