Samachar

Science Exhibition

ತಾಲೂಕಾ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ನಮ್ಮ ಶಾಲೆಯ ಮಕ್ಕಳು ಮತ್ತು ವಿಜ್ಞಾನ ಶಿಕ್ಷಕಿ ಭಾಗವಹಿಸಿದ್ದರು. 

ಪ್ರಕಲ್ಪ 

8 ನೇ ವರ್ಗ ದಿಂದ Ashwini Shinge, 9 ನೇ ವರ್ಗ ದಿಂದ ಸ್ನೇಹಾ ಕಲಶೆಟ್ಟಿ 

ಭಾಷಣ ಸ್ಪರ್ಧೆಯಲ್ಲಿ – ಭಾಗ್ಯಶ್ರೀ ಶಿವಾಂಗಿ –9 ನೆ 

ನಿಬಂಧ ಸ್ಪರ್ಧೆ – ಆಕಾಂಕ್ಷ ಜಮಾದರ್ – 10 ನೆ 

ರಸಪ್ರಶ್ನೆ ಸ್ಪರ್ಧೆ- 1st group -8th, ಓಂಕಾರ ಪೂಜಾರಿ, Ashwini Shinge 

2nd group- ಪರಶುರಾಮ ಐಕ್ಲೋರ್ – 10th , ಪ್ರಿತೇಶ್ ಚಲವಾದಿ- 9th  

Science Teacherಶ್ರೇಯಾ ಹಬ್ಬು – Primary level 

Mrs. Shreya Habbu ಅವರಿಗೆ ದ್ವಿತೀಯ ಕ್ರಮಾಂಕ ಬಹುಮಾನ ಸಕ್ಕಿದೆ. 

ಉಳಿದ ಮಕ್ಕಳಿಗೆ ಸಹಭಾಗ ಪ್ರಮಾಣಪತ್ರ ದೊರಕಿದೆ. 

ಒಟ್ಟಿನಲ್ಲಿ ಮಕ್ಕಳ ಸಹಭಾಗ ಉತ್ತಮ ರೀತಿಯಲ್ಲಿ ಕಂಡು ಬಂದಿತು. 

Archives

Categories