ಕನ್ನಡ ಸಂಘ ಪುಣೆ -ರಾಮನವಮಿ ಆಚರಣೆ
ಪ್ರಕಟಣೆ
ಕನ್ನಡ ಸಂಘ ಪುಣೆಯಲ್ಲಿ ಪ್ರತಿವರ್ಷದಂತೆ ರಾಮನವಮಿ ಏಪ್ರಿಲ್ ದಿನಾಂಕ ೪ ರಂದು ಮಂಗಳವಾರ ಸಂಜೆ ೫-೩೦ರಿಂದ ಆಚರಿಸಲಾಗುವುದು .
ಸ್ಥಳ :ಕನ್ನಡ ಸಂಘದ ಕೇತ್ಕರ್ ರಸ್ತೆಯಲ್ಲಿರುವ ಸಭಾಗೃಹ
ಕನ್ನಡ ಸಂಘ ಭಜನಾ ಮಂಡಳಿಯಿಂದ ರಾಮ ಭಕ್ತಿ ಭಜನೆ.
ರಾಮಜನ್ಮೋತ್ಸವ ಪೂಜೆ
ಪ್ರಸಾದ ವಿತರಣೆ
ಎಲ್ಲ ರಾಮ ಭಕ್ತರಿಗೆ ಮತ್ತು ಸದಸ್ಯರು ಮತ್ತು ಪರಿವಾರದವರಿಗೆ ಆದರದ ಸ್ವಾಗತ
ಸಾಂಸ್ಕೃತಿಕ ಸಮಿತಿ