Announcement

Announcement 1

“ಕನ್ನಡ ಸಂಘ ಪುಣೆ

ಮಾರ್ಚ್ ೨೦೧೭ರಲ್ಲಿ ಕಾರ್ಯಕ್ರಮಗಳು

೧-ವಿವಿಧ ಗುಣ ದರ್ಶನ-ಸಂಘದ ಸದಸ್ಯರು ಹಾಗು ಪರಿವಾರದವರಿಗಾಗಿ
ದಿನಾಂಕ ೧ಮಾರ್ಚ್, ಬುಧವಾರ ಸಂಜೆ ೫-೩೦ರಿಂದ-ಕನ್ನಡ ಸಂಘದ ಕೇತ್ಕರ್ ರಸ್ತೆಯ ಸಭಾಗೃಹ .

೨-ದಿನಾಂಕ ೧೫ ಬುಧವಾರ ಸಂಜೆ ೪-೩೦ರಿಂದ -ಕನ್ನಡ ಏಕಪಾತ್ರಿ ನಾಟಕ -“ಸೀತಾoತರಂಗ”-ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಶ್ರೀಮತಿ ಮಂಜುಳಾ ಬಾದಾಮಿ ಇವರಿಂದ .

ಸ್ಥಳ :ಕನ್ನಡ ಸಂಘದ ಕೇತ್ಕರ್ ರಸ್ತೆಯ ಸಭಾಗೃಹ

ಎಲ್ಲರಿಗೂ ಸುಸ್ವಾಗತ .

ಸಾಂಸ್ಕೃತಿಕ ಸಮಿತಿ “

Archives

Back to Top